ತುಂಬಿದ ಕೊಡ ತುಳುಕುವುದಿಲ್ಲ (Thumbida Koda Tulukuvudilla Essay in Kannada) : ನೀವು ತುಂಬಿದ ಕೊಡ ತುಳುಕುವುದಿಲ್ಲ ಬಗ್ಗೆ ಮಾಹಿತಿಯನ್ನು ಹುಡುಕುತ್ತಿರುವಿರಿ. ಆದ್ದರಿಂದ ಚಿಂತಿಸಬೇಡಿ ಇಂದು ನಾವು ಈ ಸಂಪೂರ್ಣ ಮಾಹಿತಿಯೊಂದಿಗೆ ಇಲ್ಲಿದ್ದೇವೆ. ಆದ್ದರಿಂದ ಪ್ರಾರಂಭಿಸೋಣ…
Table of Contents
ತುಂಬಿದ ಕೊಡ ತುಳುಕುವುದಿಲ್ಲ (Thumbida Koda Tulukuvudilla Essay in Kannada)
ಗಾದೆ ವೇದಕ್ಕೆ ಸಮಾನ ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಯು ಹಿರಿಯರು ಬಿಟ್ಟುಹೋದ ಅನುಭವದ ಸಾರ. ಗಾದೆಗಳು ಒಳಾರ್ಥ ಗಳನ್ನು ಹೊಂದಿರುತ್ತದೆ.
ತುಂಬಿದ ಕೊಡ ತುಳುಕುವುದಿಲ್ಲ ಎಂದರೆ ಕೊಡದಲ್ಲಿ ನೀರು ಪೂರ್ತಿಯಾಗಿ ತುಂಬಿದ್ದರೆ ಅದರಿಂದ ಚೆಲ್ಲುವುದಿಲ್ಲ ಎಂದರ್ಥ. ಆದರೆ ಅದೇ ಕೊಡದಲ್ಲಿ ನೀರು ಅರ್ಧ ತುಂಬಿದ್ದರೆ ಅದು ತುಳುಕುತ್ತದೆ. ಇದರ ಒಳಾರ್ಥ ಏನೆಂದರೆ ತುಂಬಿದ ಕೊಡ ಚೆಲ್ಲದ ರೀತಿಯಲ್ಲೇ ಒಬ್ಬ ಜ್ಞಾನಿಯು ತನ್ನ ಹೆಸರು, ಕೀರ್ತಿ, ಸಾಹಸ, ಸಾಧನೆಗಳನ್ನು ತಾನೇ ಪ್ರಚಾರ ಮಾಡುವುದಿಲ್ಲ. ಅವನು ಪ್ರಚಾರಪ್ರಿಯನಲ್ಲ. ತಾನು ಪ್ರಚಾರ ಮಾಡದೆ ಇತರರು ತನನ್ನು ಗುರುತಿಸುವಂತೆ ಮಾಡುತ್ತಾನೆ. ಆದರೆ ಅರೆಬರೆ ತಿಳಿದವನು ತನಗೆ ಗೊತ್ತಿಲ್ಲದ ವಿಷಯಗಳು ಗೊತ್ತಿದೆ ಎಂದು ನಟಿಸುತ್ತಾನೆ. ಅರೆಬರೆ ಜ್ಞಾನವೂ ತುಂಬಾ ಅಪಾಯಕಾರಿಯಾದುದು. ಇವರು ಪ್ರಚಾರಪ್ರಿಯರಾಗಿರುತ್ತಾರೆ. ಪೂರ್ತಿ ಜ್ಞಾನವನ್ನು ಪಡೆದವನು ತನ್ನನ್ನು ಬಣ್ಣಿಸದೆ ಪರರಿಗೆ ಉಪಕಾರಿಯಾಗಿ ಬದುಕುತ್ತಾನೆ ಎಂಬುವುದು ಈ ಗಾದೆ ಮಾತಿನ ತಾತ್ಪರ್ಯ.
ನಮ್ಮ ಕೊನೆಯ ಮಾತು
ನಾನು ನಿಮಗೆ ಹುಡುಗರಿಗೆ ಅಲೆಕ್ಸಾ ಶ್ರೇಣಿಯನ್ನು ತುಂಬಿದ ಕೊಡ ತುಳುಕುವುದಿಲ್ಲ (Thumbida Koda Tulukuvudilla Essay in Kannada) ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಮತ್ತು ನೀವು ಹುಡುಗರಿಗೆ ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಈ ಲೇಖನದ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ ಅಥವಾ ಅದರಲ್ಲಿ ಸ್ವಲ್ಪ ಸುಧಾರಣೆಯಾಗಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ಕಡಿಮೆ ಕಾಮೆಂಟ್ಗಳನ್ನು ಬರೆಯಬಹುದು.
ನೀವು ನನ್ನ ತುಂಬಿದ ಕೊಡ ತುಳುಕುವುದಿಲ್ಲ (Thumbida Koda Tulukuvudilla Essay in Kannada) ನೀವು ಅದನ್ನು ಇಷ್ಟಪಟ್ಟರೆ ಅಥವಾ ಅದರಿಂದ ಏನನ್ನಾದರೂ ಕಲಿಯಲು ಬಯಸಿದರೆ, ನಿಮ್ಮ ಸಂತೋಷ ಮತ್ತು ಉತ್ಸಾಹವನ್ನು ತೋರಿಸಲು ದಯವಿಟ್ಟು ಈ ಪೋಸ್ಟ್ ಅನ್ನು Facebook, Google+ ಮತ್ತು Twitter ಇತ್ಯಾದಿ ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ಹಂಚಿಕೊಳ್ಳಿ.